ಅಖಂಡ ವಿಜಯ ಪಡೆಯಬೇಕೆಂದರೆ ಬೆಳಗಿನ ಜಾವ ಪಠಿಸಬೇಕಾದ ಮಂತ್ರ | Goddess Vijaya Lakshmi: Vastu Tips

Kannada Life

148,011 views


Share with Link:
Published on June 17, 2017
How to be Successful in Life using Daily Mantras ನಾವು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರು ಅದೃಷ್ಟ ಏನುವುದು ನಮ್ಮ ಹಿಂದೆ ಇಲ್ಲವೆಂದರೆ ನಾವು ಏನು ಸಾಧಿಸಲು ಸಾಧ್ಯವಿಲ್ಲ.
ಹಾಗಾದರೆ ಅ ಅದೃಷ್ಟವನ್ನು ಪಡೆಯಬೇಕೆಂದರೆ ನಾವು ಕಷ್ಟಪಟ್ಟು ಕೆಲಸ ಮಾಡುವ ಜೊತೆಗೆ ಆಧ್ಯಾತ್ಮಿಕ ಕೆಲಸವನ್ನು ಸಹ ಮಾಡಬೇಕು.
ಈ ಆಧ್ಯಾತ್ಮಿಕವನ್ನು ಅನುಸರಿಸುವುದರಿಂದ ಬ್ರಹ್ಮ ಬರೆದ ಹಣೆ ಬರಹವನ್ನು ಸಹ ಬದಲಿಸಿ ವಿಜಯದ ಲಕ್ಷ್ಯವನ್ನು ನಾವು ಸೇರಬಹುದು.

ದೇವರ ಜಪ, ತಪವನ್ನು ಕ್ರಮ ತಪ್ಪದಂತೆ ಮಾಡುವುದರಿಂದ ಎಷ್ಟು ಅದೃಷ್ಟವನ್ನು ಮತ್ತು ತೇಜಸ್ಸಿನಿಂದ ಕೂಡಿದ ವಿಜಯವನ್ನು ಸಂಕಲ್ಪದಿಂದ ಸಾಧಿಸಿಕೊಳ್ಳಬಹುದು. ಬೆಳಗಿನ ಜಾವ, ಈಗ ನಾವು ಹೇಳುವಂತೆ ಮಾಡಿದರೆ ದಿನ ಪೂರ್ತಿ ಯಾವ ಕೆಲಸ ಮಾಡಿದರು ವಿಜಯವಂಥವಾಗಿ ಆಗುತ್ತದೆ.

Up next
Autoplay