ನಿಮ್ಮ ಮನೆಯಲ್ಲಿ ದನಲಕ್ಷ್ಮೀ ತಾಂಡವ ಆಡಬೇಕೆಂದರೆ ಈ ಪದ್ಧತಿಯನ್ನು ಅನುಸರಿಸಿ: Lakshmi Kataksham | Kannada

Kannada Life

151,441 views


Share with Link:
Published on June 14, 2017
Goddess Lakshmi

ಲವಂಗದಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಅಷ್ಟಐಶ್ವರ್ಯಗಳು ದೊರಕುತ್ತದೆ.

ಎಷ್ಟೊಂದು ಕಷ್ಟಪಟ್ಟು ಕೆಲಸ ಮಾಡಿದರು ಫಲಿತಾಂಶ ದೊರಕುತ್ತಿಲ್ವಾ? ನೀವು ಮಾಡುವ ಕೆಲಸದಲ್ಲಿ ಧನಲಾಭಾ ನೋಡಬೇಕೆಂದರೆ ನಿಮ್ಮ ಮನೆಯಲ್ಲಿ ಅಷ್ಟಐಶ್ವರ್ಯಗಳು ಇರಬೇಕೆಂದರೆ, ನಾನು ಈಗ ಹೇಳುವ ನಿಯಮವನ್ನು ಪ್ರಯತ್ನಿಸಿ ನೋಡಿ. ಧನ ಮಳೆಯಾಗಿ ಸುರಿಯುತ್ತದೆ. ಈಗ ಹೇಳುವ ನಿಯಮವನ್ನು ಪೂರ್ತಿ ನಂಬಿಕೆಯಿಂದ ಯಾರಿಗೂ ಹೇಳದೆ ಮಾಡಬೇಕು. ಶ್ರೀ ಮಹಾಲಕ್ಷ್ಮೀ ನಮ್ಮ ಮನೆಯಲ್ಲಿ ಸ್ಥಿರವಾಗಿ ಮನೆಯಲ್ಲೇ ಇರಬೇಕು ಎಂದರೆ ಲವಾಂಗವನ್ನು ಈ ವೀಡಿಯೋನಲ್ಲಿ ಹೇಳಿದ್ದಂತೆ ಮಾಡಿನೋಡಿ. ಧನಲಾಭಾ ಸಿಕ್ಕಿ ಮನೆಯಲ್ಲಿ ಸಿರಿ, ಸಂಪತ್ತು,
ಅಷ್ಟಐಶ್ವರ್ಯಗಳು ವೃದ್ದಿಯಾಗುತ್ತದೆ. ನೀವು ಮಾಡುವ ಕೆಲಸದಲ್ಲಿ ಅಂದರೆ ವ್ಯಾಪಾರದಲ್ಲಿ, ಉದೋಗ್ಯದಲ್ಲಿ ಧನ ಕೂಡಿ ಬರಬೇಕೆಂದರೆ ಅ ಮಹಾಲಕ್ಷ್ಮೀ ಅನುಗ್ರಹ ತುಂಬ ಮುಖ್ಯ. ಅ ಮಹಾಲಕ್ಷ್ಮೀ ಅನುಗ್ರಹ ಸಿಗಬೇಕೆಂದರೆ ಲಾವಾಂಗದಿಂದ ಏನು ಮಾಡಬೇಕು ಎಂದು ನಾವು ಈಗ ನೋಡೋಣ?

ಸೂರ್ಯದಯಕ್ಕು ಮುಂಚೆ ಏದ್ದು, ನಿಮ್ಮ ಮನೆಯ ಒಳಗೆ , ಹೊರಗಡೆ ಸ್ವಚ್ಚ ಮಾಡಿ ,ತಲೆಸ್ನಾನ ಮಾಡಬೇಕು.ಈಗ ಹೊಸ ಕೆಂಪು ಬಟ್ಟೆಯನ್ನು ಮತ್ತು ಒಂದು ಲಾವಾಂಗ ವನ್ನು ತೆಗೆದುಕೊಳ್ಳಬೇಕು. ಲಕ್ಷ್ಮೀದೇವಿಯನ್ನು ಹಸುವಿನ ತುಪ್ಪದಿಂದ ದೀಪರಾಧನೆ ಮಾಡಿ ಪೂಜೆ ಮಾಡಬೇಕು. ಮನಸ್ಸಿನಲ್ಲಿ ಲಕ್ಷ್ಮೀದೇವಿಯ ಜಪವನ್ನು ಮಾಡುತ್ತಾ ಪೂರ್ತಿ ನಂಬಿಕೆಯಿಂದ ಧನಲಾಭಾ, ಸಿರಿ, ಸಂಪತ್ತು, ಸಿಗಲೆಂದು ಆಶಿಸುತ್ತಾ ಕೆಂಪು ಬಟ್ಟೆಯಲ್ಲಿ ಲಾವಾಂಗವನ್ನು ಹಾಕಿ ಮುಟ್ಟೆ ಕಟ್ಟಿ, ನೀವು ಧನ ಇಡುವ ಜಾಗದಲ್ಲಿ ಇದನ್ನು ಇಡಬೇಕು. ಈ ವಿಷಯವನ್ನು ನಿಮ್ಮ ಮನೆಯವರಿಗೂ ಮತ್ತು ಸ್ನೇಹಿತರಿಗೂ
ಸಹ ಯಾರಿಗೂ ಹೇಳದೇ ಈ ಕೆಲಸವನ್ನು ಪೂರ್ತಿ ಮಾಡಿ.

ಹೀಗೆ ಮಾಡುವುದರಿಂದ ಕೆಲ ತಿಂಗಳಿನಲ್ಲಿಯೇ ಲಕ್ಷ್ಮೀಯ ಕಟಾಕ್ಷ ಸಿಕ್ಕಿ ನೀವು ಆಶಿಸುತ್ತಿರುವ ಧನಲಾಭಾ , ಸಿರಿ, ಸಂಪತ್ತು, ಆರೋಗ್ಯ ವೆಲ್ಲಾ ದೊರೆತು ನೀವು ನಿಮ್ಮ ಕುಟುಂಬದಲ್ಲಿ ಸಂತೋಷದಿಂದ ಕಾಲ ಕಳೆಯಬಹುದು.

Up next
Autoplay